We visited Sandhya Suraksha Home for Helpless Women today and spent our day with the those pure souls.
The affection they showed us after we spent few time with them was priceless.

ವಯಸ್ಸಾದ ಕಾಲದಲ್ಲಿ ತಂದೆ ತಾಯಿಯನ್ನು ವೃದ್ದಾಶ್ರಮಕ್ಕೆ ಬಿಟ್ಟು ಹೋಗುವ ಮಕ್ಕಳಿಗೆ ಸಾವಿರ ಧಿಕ್ಕಾರ. ನಮ್ಮನ್ನು ಸಾಕಿ ಸಲಗಿ ದೊಡ್ಡವರನ್ನಾಗಿ ಮಾಡಿ,ಬದುಕೋಕೆ ದಾರಿ ಮಾಡಿಕೊಟ್ಟ ತಂದೆ ತಾಯಿ ದೇವರ ಸಮಾನ. ವೃದ್ದಾಶ್ರಮಗಳಿಗೆ ಭೇಟಿ ನೀಡಿ ಅವರಲ್ಲಿ ನಗುವನ್ನು ನೋಡಿ, ನಿಮ್ಮೊಡನೆ ನಾವಿದ್ದೀವಿ ಎಂದು ಧೈರ್ಯ ಹೇಳುವ ಉದ್ದೇಶ ನಮ್ಮ ಜನ್ಮಮಿತ್ರ ತಂಡದ ಕಾರ್ಯ.

Share and Enjoy !

0Shares
0 0